HEALTH TIPS

ಪಾಕ್‌ ಸೇನೆಗೆ 'ಝಡ್‌-10 ಎಂಇ' ಹೆಲಿಕಾಪ್ಟರ್‌ ಸೇರ್ಪಡೆ

ಇಸ್ಲಾಮಾಬಾದ್‌ : ಸೇನೆ ಆಧುನೀಕರಣದ ಭಾಗವಾಗಿ ಪಾಕಿಸ್ತಾನವು 'ಝಡ್‌-10 ಎಂಇ' ಎಂಬ 'ಅಟ್ಯಾಕ್ ಹೆಲಿಕಾಪ್ಟರ್‌' ಅನ್ನು ವಾಯುಪಡೆಗೆ ಶನಿವಾರ ಸೇರ್ಪಡೆಗೊಳಿಸಿದೆ.

ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್‌ ಆಸೀಂ ಮುನೀರ್‌ ನೇತೃತ್ವದಲ್ಲಿ ಮುಲ್ತಾನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಹೆಲಿಕಾಪ್ಟರ್‌ ಅನ್ನು ಸೇರ್ಪಡೆಗೊಳಿಸಲಾಯಿತು.

'ಎಲ್ಲ ಹವಾಮಾನದಲ್ಲಿಯೂ, ರಾತ್ರಿ ಹಾಗೂ ಹಗಲು ವೇಳೆ ನಿಖರ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಈ ಹೆಲಿಕಾಪ್ಟರ್‌ನಲ್ಲಿ ಅತ್ಯಾಧುನಿಕ ರೇಡಾರ್‌ ವ್ಯವಸ್ಥೆಯೂ ಇದೆ' ಎಂದು ಸೇನೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries