ಮುಖಪುಟಕಾಸರಗೋಡು ಆಗಸ್ಟ್ 27 ರಂದು ಸ್ಥಳೀಯ ರಜೆ ಆಗಸ್ಟ್ 27 ರಂದು ಸ್ಥಳೀಯ ರಜೆ 0 samarasasudhi ಆಗಸ್ಟ್ 02, 2025 ಕಾಸರಗೋಡು: ಗಣೇಶ ಚತುರ್ಥಿಯ ಅಂಗವಾಗಿ ಆಗಸ್ಟ್ 27 ರ ಬುಧವಾರ ಕಾಸರಗೋಡು ಜಿಲ್ಲೆಯಲ್ಲಿ ಸ್ಥಳೀಯ ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Tags ಕಾಸರಗೋಡು ನವೀನ ಹಳೆಯದು