ಕಾಸರಗೋಡು: ನಗರದ ಕುಡ್ಲು ಮೀಪುಗುರಿ ನಿವಾಸಿ ಉದಯ ಎಂಬವರ ಪುತ್ರಿ ಸಜಿನಾ(18)ಅವರ ಮೃತದೇಹ ತವು ವಾಸ್ತವ್ಯವಿದ್ದ ಕ್ವಾಟ್ರಸ್‍ನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಂದೆ ಮತ್ತು ತಾಯಿ ಕೆಲಸಕ್ಕೆ ತೆರಳಿದ್ದ ಸಂದರ್ಭ ಕೃತ್ಯವೆಗಿದ್ದು, ತಾಯಿ ಕೆಲಸ ಬಿಟ್ಟು ಸಂಜೆ ಮನೆಗೆ ವಾಪಸಾದಾಗ ಮೃತದೇಹ ಪತ್ತೆಯಾಗಿದೆ.
ಕ್ವಾಟ್ರಸ್ ಮಾಲಿಕ ಲೋಕೇಶ್ ಅವರ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


