ಕುಂಬಳೆ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಸೂರಂಬೈಲು ಪ್ರಧಾನ ಕಚೇರಿಯಲ್ಲಿ ಅಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಧ್ವಜಾರೋಹಣಗೈದು 79ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಬ್ಯಾಂಕಿನ ನಿರ್ದೇಶಕ ಶ್ರೀಕೃಷ್ಣ ಪ್ರಸಾದ, ಮಹೇಶ ಕುಳ, ಕಾರ್ಯದಶಿ9 ಶ್ರೀಕೃಷ್ಣ ಭಟ್ ಮತ್ತು ಸಿಬಂದಿ ವಗ9ದವರು ಉಪಸ್ಥಿತರಿದ್ದರು. ಸೀತಾಂಗೋಳಿ ಶಾಖೆಯಲ್ಲಿ ನಿರ್ದೇಶಕ ಎನ್ ಕೆ ನಾರಾಯಣ, ಕಳತ್ತೂರು ಶಾಖೆಯಲ್ಲಿ ನಿರ್ದೇಶಕ ಅನಂತ ಎಮ್ ಧ್ವಜಾರೋಹಣಗೈದರು. ನಿರ್ದೇಶಕರು ಮತ್ತು ಸಿಬಂದಿ ವಗ9ದವರು ಉಪಸ್ಥಿತರಿದ್ದರು.




.jpg)
