ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯ 23ನೇ ದಿನ ಶುಕ್ರವಾರ ವಿದುಷಿ ರಾಧಾ ಮುರಳೀಧರ್ ಕಾಸರಗೋಡು ಮತ್ತು ಡಾ. ಶೋಭಿತಾ ಸತೀಶ್ ಪುತ್ತೂರು ಮತ್ತು ಬಳಗದವರಿಂದ ಭಕ್ತಿಭಾವಸಂಗಮ ಜರಗಿತು.
0
samarasasudhi
ಆಗಸ್ಟ್ 03, 2025