HEALTH TIPS

ಆಕಾಶವು ಎಂದಿಗೂ ಮಿತಿಯಾಗಿರಲಿಲ್ಲ: ಶುಭಾಂಶು ಶುಕ್ಲಾ ಆತ್ಮಚರಿತ್ರೆ ಬಿಡುಗಡೆ

ನವದೆಹಲಿ: ಗಗನಯಾನಿ ಶುಭಾಂಶು ಶುಕ್ಲಾ ಅವರ ಜೀವನಗಾಥೆಯನ್ನು ಒಳಗೊಂಡ 'ಸ್ಕೈ ವಾಸ್‌ ನೆವರ್‌ ದ ಲಿಮಿಟ್‌' ಕೃತಿಯು ಬಿಡುಗಡೆಯಾಗಿದೆ. 

ರೂಪಾ ಸಂಸ್ಥೆಯು ಹೊರತಂದಿರುವ ಕೃತಿಯನ್ನು ಸಾಕ್ಷ್ಯಚಿತ್ರ ನಿರ್ಮಾಪಕ ಆರ್. ನಾರಾಯಣ್‌ ಬರೆದಿದ್ದಾರೆ. ಕೃತಿಯ ಬೆಲೆ ₹295. ಆನ್‌ಲೈನ್‌ ಹಾಗೂ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿದೆ.

ಕೃತಿಯು ಏಳು ಅಧ್ಯಯನಗಳನ್ನು ಒಳಗೊಂಡಿದೆ. ಲಖನೌದಿಂದ ಭೂಕಕ್ಷೆ ತನಕ, 'ಪರಂಪರೆಯಲ್ಲ, ಕೇವಲ ನಿರ್ಣಯ', ನಾಯಕನ ಒಳಪಯಣ, ದೇಶದ ಹೆಮ್ಮೆ- ನೂರು ಕೋಟಿ ನಿರೀಕ್ಷೆ ಸೇರಿದಂತೆ, ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಪತ್ನಿಯ ಅಭಿಪ್ರಾಯವನ್ನು ಕೃತಿ ಒಳಗೊಂಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries