HEALTH TIPS

ರೈಲ್‌ ನೀರಿನ ದರ ಲೀಟರ್‌ಗೆ ₹14: ಸೆ.22ರಿಂದ ಪರಿಷ್ಕೃತ ದರ ಜಾರಿಗೆ

 ನವದೆಹಲಿ: ರೈಲ್ವೆ ಮಂಡಳಿಯು ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಮಾರಾಟ ಮಾಡುವ 'ರೈಲ್‌ ನೀರಿನ' ದರವನ್ನು ಲೀಟರ್‌ಗೆ ₹1 ಕಡಿಮೆ ಮಾಡಿದೆ. 1 ಲೀಟರ್‌ ನೀರಿನ ಬಾಟಲಿಗೆ ₹15 ಇದ್ದ ದರವು ಈಗ ₹14ಕ್ಕೆ ಇಳಿಕೆಯಾಗಿದೆ. 500 ಎಂ.ಎಲ್‌ನ ನೀರಿನ ಬಾಟಲಿಗೆ ಗ್ರಾಹಕರು ₹10ರ ಬದಲು ₹9 ಪಾವತಿಸಿದರೆ ಸಾಕು.

'ಐಆರ್‌ಸಿಟಿಸಿ ಮತ್ತು ಎಲ್ಲ ರೈಲ್ವೆ ವಲಯಗಳಿಗೆ ರೈಲ್ವೆ ಮಂಡಳಿ ಶನಿವಾರ ಪರಿಷ್ಕೃತ ದರದ ಸುತ್ತೋಲೆ ಹೊರಡಿಸಿದೆ. ಸೆ.22ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries