ರಷ್ಯಾದ ಡ್ರೋನ್ ಒಳ ನುಸುಳುವಿಕೆ: ಪೋಲೆಂಡ್ ಪ್ರಧಾನಿ ಜತೆ ಮಾತನಾಡಿದ ಸಚಿವ ಜೈಶಂಕರ್
0
ಸೆಪ್ಟೆಂಬರ್ 13, 2025
ನವದೆಹಲಿ: ಪೋಲಿಷ್ ವಾಯುಪ್ರದೇಶದ ಮೇಲೆ ರಷ್ಯಾದ ಡ್ರೋನ್ ನುಸುಳುವಿಕೆ ಆರೋಪದ ಒಂದು ದಿನದ ನಂತರ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುರುವಾರ (ಸೆಪ್ಟೆಂಬರ್ 12) ಪೋಲೆಂಡ್ನ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ರಾಡೋಸ್ಲಾವ್ ಸಿಕೋರ್ಸ್ಕಿ ಅವರೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಿದರು.
Tags




