ಸಮರಸ ಚಿತ್ರಸುದ್ದಿ: ಮಂಜೇಶ್ವರ: 2025ರ ಉತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕರಲ್ಲಿ
ರಾಜ್ಯದ ಏಕೈಕ ಸ್ಕೌಟ್ ಅಧ್ಯಾಪಕ ಎಂಬ ನೆಲೆಯಲ್ಲಿ ಜಗದೀಶ ಶೆಟ್ಟಿ ಎಲಿಯಾಣ ಅವರಿಗೆ ಬೆಂಗಳೂರು ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರಿಂದ ಗೌರವ ಸನ್ಮಾನ ನಡೆಯಿತು.
0
samarasasudhi
ಸೆಪ್ಟೆಂಬರ್ 27, 2025