HEALTH TIPS

ಕುಂಟಿಕಾನ ಮಠದಲ್ಲಿ ನವರಾತ್ರಿ ಮಹೋತ್ಸವ

ಸಮರಸ ಚಿತ್ರಸುದ್ದಿ: ಬದಿಯಡ್ಕ: ಕುಂಟಿಕಾನ ಮಠದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀಪತಿ ಕೆ. ಯಂ. ಕುಂಟಿಕಾನ ಮಠ ಮತ್ತು ಅವರ ಸುಪುತ್ರ ಶೈಲೇಶ್ ಚೆನ್ನೈ ಇವರ ವತಿಯಿಂದ ಕಾರ್ತಿಕ ಪೂಜೆ, ದುರ್ಗಾಪೂಜೆ, ಅನ್ನದಾನ ಸೇವೆ ನಡೆಯಿತು. ಈ ಸಂದರ್ಭ ಶ್ರೀಷಣ್ಮುಖ ಮಹಿಳಾ ಭಜನಾ ಸಂಘ ಮುಗು ಇವರಿಂದ ಭಜನಾ ಸಂಕೀರ್ತನೆ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries