HEALTH TIPS

ವಿರಳ ಲೋಹಗಳ ಮೇಲೆ ಚೀನಾ ನಿಯಂತ್ರಣ; ಪಾಕಿಸ್ತಾನ ಸಂಬಂಧ ನಿರಾಕರಣೆ

ಬೀಜಿಂಗ್‌: 'ವಿರಳ ಲೋಹಗಳನ್ನು ರಫ್ತು ಮಾಡಲು ಕಠಿಣ ನಿರ್ಬಂಧ ವಿಧಿಸಿರುವುದಕ್ಕೂ, ಪಾಕಿಸ್ತಾನದ ನಾಯಕರು ವಿರಳ ಲೋಹಗಳನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಉಡುಗೊರೆ ನೀಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಚೀನಾ ತಿಳಿಸಿದೆ.

'ಪಾಕಿಸ್ತಾನವು ಅಮೆರಿಕದ ಜೊತೆಗೆ ನಿಕಟ ಸಂಬಂಧ ಹೊಂದಲು ಬಯಸಿದರೂ, ಆ ದೇಶದ ಜೊತೆಗೆ ಚೀನಾದ ಸಂಬಂಧವೂ ಗಟ್ಟಿಯಾಗಿ ಉಳಿಯಲಿದೆ' ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲಿನ್‌ ಜಿ- ಆನ್ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries