ಕಾಸರಗೋಡು: ವಿದ್ಯಾನಗರ ಚಿನ್ಮಯ ವಿದ್ಯಾಲಯದಲ್ಲಿ ಮಾತೃಪೂಜನ ಕಾರ್ಯಕ್ರಮ, ನವರಾತ್ರಿಯ ಅಷ್ಟಮಿಯಂದು ಸಂಗೀತಾರಾಧನೆ ನಡೆಯಿತು. ವಿದುಷಿ ಉಷಾ ಈಶ್ವರ ಭಟ್ ಹಾಡುಗಾರಿಕೆಯಲ್ಲಿ, ಕು ವರದ ಪಟ್ಟಾಜೆ ವಯಲಿನ್‍ನಲ್ಲಿ ಹಾಗೂ ಉದಯ ಕಂಬಾರು ಮೃದಂಗದಲ್ಲಿ ಜೊತೆಗೂಡಿದರು. ಚಿನ್ಮಯ ಶಾಲೆಯ ಸಂಗೀತ ಶಿಕ್ಷಕಿ ದಿವ್ಯಾ ಮಹೇಶ್ ಮತ್ತು ಶಿಷ್ಯರಿಂದ ಗಾನಾರ್ಚನೆ ನಡೆಯಿತು.

.jpg)
