
ನವದೆಹಲಿಯಲ್ಲಿ ಪಟಾಕಿ ಖರೀದಿಗೆ ಮುಗಿಬಿದ್ದ ಜನ

ವಾಯುಪಡೆಯಲ್ಲೂ ದೀಪಾವಳಿ ಸಂಭ್ರಮ

ದೀಪಾವಳಿ ಹಬ್ಬದ ಅಂಗವಾಗಿ ಕಲಬುರಗಿಯ ಕುವೆಂಪು ನಗರದಲ್ಲಿ ಸೋಮವಾರ ಧರ್ಮಗಿರಿ ಕುಟುಂಬದ ಸದಸ್ಯರು ದೀಪ ಬೆಳಗಿ ಪಟಾಕಿ ಹಚ್ಚಿ ಸಂಭ್ರಮಿಸಿದರು.

ದಾವಣಗೆರೆಯ ಪ್ರವಾಸಿ ಮಂದಿರ ಮುಖ್ಯರಸ್ತೆಯಲ್ಲಿ ದೀಪಾವಳಿ ಹಬ್ಬದ ಆಚರಣೆಗಾಗಿ ಬಾಳೆಕಂಬ, ಕುಂಬಳಕಾಯಿ ಹಾಗೂ ಹೂ-ಹಣ್ಣು ಖರೀದಿಸುತ್ತಿರುವುದು ಕಂಡು ಬಂತು.
ಹೆಂಡತಿಯೊಂದಿಗೆ ದೀಪಾವಳಿ ಆಚರಿಸಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು

ತಲೆಮಾರುಗಳು ಬೇರೆ.. ಆಚರಣೆಯೊಂದೇ..

ಬೆಂಗಳೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಜನರು.




