HEALTH TIPS

ಎಸ್‍ಐಆರ್ ನಮೂನೆ ಡಿಜಿಟಲೀಕರಣ: ಕಾಸರಗೋಡಲ್ಲಿ ಶೇ.72 ಪೂರ್ಣ

ಕಾಸರಗೋಡು: ಜಿಲ್ಲೆಯಲ್ಲಿ, ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಭರ್ತಿ ಮಾಡಿದ ಎಣಿಕೆ ನಮೂನೆಗಳನ್ನು ಡಿಜಿಟಲೀಕರಣಗೊಳಿಸುವಪ್ರಕ್ರಿಯೆಯಲ್ಲಿ ಜಿಲ್ಲೆ ಉತ್ತಮ ಪ್ರಗತಿ ದಾಖಲಿಸಿದೆ.  

ಶುಕ್ರವಾರ ಗ್ರಾಮಾಧಿಕಾರಿ ಕಚೇರಿಗಳಲ್ಲಿ ಒಂದೇ ದಿನ ನಡೆದ ಮೆಗಾ ಕ್ಯಾಂಪ್‍ನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 782229 ಗಣತಿ ನಮೂನೆಗಳನ್ನು ಡಿಜಿಟಲೀಕರಣ ನಡೆಸಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಶೇ. 72.55 ಎಸ್‍ಐಆರ್ ಗಣತಿ ನಮೂನೆಗಳ ಡಿಜಿಟಲೀಕರಣ ಪೂರ್ತಿಗೊಂಡಿದೆ.  ಶೇ. ನೂರರಷ್ಟು ಸಾಧನೆ ನಡೆಸುವ ನಿಟ್ಟಿನಲ್ಲಿ ಭರ್ತಿಗೊಳಿಸಿದ ಎಸ್‍ಐಆರ್ ನಮೂನೆಗಳ ಡಿಜಿಟಲೀಕರಣಗೊಳಿಸುವ ಮೆಗಾ ಕ್ಯಾಂಪ್ ಮುಂದುವರಿಯಲಿರುವುದಾಗಿ ಜಿಲ್ಲಾ ಚುನಾವಣಾ ವಿಭಾಗದ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries