ಸಮರಸ ಚಿತ್ರಸುದ್ದಿ: ಉಪ್ಪಳ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಿರಿಯ ಪ್ರಾಥಮಿಕ ವಿಭಾಗದ ಅರೆಬಿಕ್ ಕಲೋತ್ಸವದಲ್ಲಿ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 43 ಅಂಕಗಳನ್ನು ಪಡೆದು ಅರೆಬಿಕ್ ಕಲೋತ್ಸವದ ರನ್ನರ್ ಅಪ್ (ದ್ವಿತೀಯ) ಸ್ಥಾನವನ್ನು ಗಳಿಸಿದೆ.




.jpg)
