HEALTH TIPS

ದೇಶಭಕ್ತಿಗಾನದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ಪ್ರಥಮ

ಬದಿಯಡ್ಕ: ಕುಂಬಳೆ ಉಪಜಿಲ್ಲಾಮಟ್ಟದ ಶಾಲಾ ಕಲೋತ್ಸವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಹಿರಿಯ ಪ್ರಾಥಮಿಕ ವಿಭಾಗ ವಿದ್ಯಾರ್ಥಿಗಳು ದೇಶಭಕ್ತಿಗಾನದಲ್ಲಿ ಎ ಗ್ರೇಡ್‍ನೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಪೇಕ್ಷಾ ರೈ, ಅನುಜ್ಞಾ ಪಿ., ಅಭಿಜ್ಞಾ ಸಾವಿತ್ರಿ, ಸಾನಿಧ್ಯ, ಅಭಿರಾಮಕೃಷ್ಣ ಸರಳಿ, ತನ್ವಿಕಾ, ತ್ರಿಜಯ್ ವೈ ಆಚಾರ್ಯ ವಿದ್ಯಾರ್ಥಿಗಳ ತಂಡವು ಈ ಸಾಧನೆಯನ್ನು ಮಾಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries