HEALTH TIPS

ನವೆಂಬರ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ

ಪ್ರತಿ ತಿಂಗಳೂ ವಿಶೇಷ ಹಬ್ಬ ಹರಿದಿನಗಳು ಇರುವಂತೆ ಒಂದಷ್ಟು ರಾಷ್ಟ್ರೀಯ  ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಒಂದೊಂದು ಉದ್ದೇಶ ಹಾಗೂ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಜಾಗೃತಿ ಮೂಡಿಸುವಂತಹ ಸಲುವಾಗಿ ಈ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. 

ನವೆಂಬರ್‌ ತಿಂಗಳು ಆರಂಭವಾಗಿದ್ದು, ಕನ್ನಡ ರಾಜ್ಯೋತ್ಸವದಿಂದ ಹಿಡಿದು ಮಕ್ಕಳ ದಿನಾಚರಣೆ, ಪುರುಷರ ದಿನಾಚರಣೆವರೆಗೆ ಈ ತಿಂಗಳಲ್ಲಿ ಯಾವೆಲ್ಲಾ ವಿಶೇಷ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಕಾರ್ಯಕ್ರಮಗಳು:

  • ನವೆಂಬರ್ 1, 2025: ಕನ್ನಡ ರಾಜ್ಯೋತ್ಸವ
  • ನವೆಂಬರ್ 1, 2025: ವಿಶ್ವ ಸಸ್ಯಾಹಾರಿ ದಿನ
  • ನವೆಂಬರ್ 3, 2025: ವಿಶ್ವ ಜೆಲ್ಲಿ ಮೀನು ದಿನ
  • ನವೆಂಬರ್ 5, 2025: ಗುರು ನಾನಕ್ ಜಯಂತಿ
  • ನವೆಂಬರ್ 7, 2025: ಶಿಶು ರಕ್ಷಣಾ ದಿನ
  • ನವೆಂಬರ್ 7, 2025: ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
  • ನವೆಂಬರ್ 8, 2025: ವಿಶ್ವ ರೇಡಿಯೋಗ್ರಫಿ ದಿನ
  • ನವೆಂಬರ್ 9, 2025: ರಾಷ್ಟ್ರೀಯ ಕಾನೂನು ಸೇವೆಗಳ ದಿನ
  • ನವೆಂಬರ್ 9, 2025: ವಿಶ್ವ ಸ್ವಾತಂತ್ರ್ಯ ದಿನ
  • ನವೆಂಬರ್ 10, 2025: ವಿಶ್ವ ಸಾರ್ವಜನಿಕ ಸಾರಿಗೆ ದಿನ
  • ನವೆಂಬರ್ 10, 2025: ವಿಶ್ವ ರೋಗನಿರೋಧಕ ದಿನ
  • ನವೆಂಬರ್ 11, 2025: ರಾಷ್ಟ್ರೀಯ ಶಿಕ್ಷಣ ದಿನ
  • ನವೆಂಬರ್ 12, 2025: ವಿಶ್ವ ನ್ಯುಮೋನಿಯಾ ದಿನ
  • ನವೆಂಬರ್ 13, 2025: ವಿಶ್ವ ದಯೆ ದಿನ
  • ನವೆಂಬರ್ 14, 2025: ಮಕ್ಕಳ ದಿನಾಚರಣೆ
  • ನವೆಂಬರ್ 14, 2025: ವಿಶ್ವ ಮಧುಮೇಹ ದಿನ
  • ನವೆಂಬರ್ 16, 2025: ರಾಷ್ಟ್ರೀಯ ಪತ್ರಿಕಾ ದಿನ
  • ನವೆಂಬರ್ 17, 2025: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನ
  • ನವೆಂಬರ್ 17, 2025: ರಾಷ್ಟ್ರೀಯ ಅಪಸ್ಮಾರ ದಿನ
  • ನವೆಂಬರ್ 19, 2025: ವಿಶ್ವ ಶೌಚಾಲಯ ದಿನ
  • ನವೆಂಬರ್ 19, 2025: ಅಂತಾರಾಷ್ಟ್ರೀಯ ಪುರುಷರ ದಿನ
  • ನವೆಂಬರ್ 20, 2025: ಸಾರ್ವತ್ರಿಕ ಮಕ್ಕಳ ದಿನ
  • ನವೆಂಬರ್ 21, 2025: ವಿಶ್ವ ದೂರದರ್ಶನ ದಿನ
  • ನವೆಂಬರ್ 21, 2025: ವಿಶ್ವ ಹಲೋ ದಿನ
  • ನವೆಂಬರ್ 23, 2025: ರಾಷ್ಟ್ರೀಯ ಗೋಡಂಬಿ ದಿನ
  • ನವೆಂಬರ್ 25, 2025: ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನ
  • ನವೆಂಬರ್ 26, 2025: ರಾಷ್ಟ್ರೀಯ ಹಾಲು ದಿನ
  • ನವೆಂಬರ್ 26, 2025: ಭಾರತದ ಸಂವಿಧಾನ ದಿನ
  • ನವೆಂಬರ್ 29, 2025: ಅಂತಾರಾಷ್ಟ್ರೀಯ ಜಾಗ್ವಾರ್ ದಿನ
Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries