ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಾಸರಗೋಡು ವಿಧಾನಸಭಾ ಕ್ರೇತ್ರದಲ್ಲಿ ಸ್ಪೆಷಲ್ ಇಂಟೆನ್ಸಿವ್ ರಿವಿಶನ್(ಎಸ್‍ಐಆರ್)ಅಂಗವಾಗಿ ಎಡನೀರು ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಗಣತಿ ನಮೂನೆ (ಎನ್ಯುಮರೇಶನ್ ಫಾರ್ಮ್)ಯನ್ನು ಬೂತ್ ಲೆವೆಲ್ ಆಫೀಸರ್(ಬಿಎಲ್‍ಓ)ರಜನಿ ಹಸ್ತಾಂತರಿಸಿದರು. ಕಾಸರಗೋಡು ಚುನಾವಣಾ ನೋಂದಾವಣಾ ಅಧಿಕಾರಿ ಬಿನು ಜೋಸೆಫ್, ಸೀನಿಯರ್ ಸುಪರಿಂಂಟೆಂಡೆಂಟ್ ಪಿ. ಉದಯಕುಮಾರ್, ಎಸ್‍ಐಆರ್ ಟ್ರೈನರ್, ಡೆಪ್ಯೂಟಿ ತಹಸಿಲ್ದಾರ್ ಲೋಕೇಶ್ ಎಂ.ಬಿ, ಗ್ರಾಮಾಧಿಕಾರಿ ಅನಸ್, ವಿಶೇಷ ಗ್ರಾಮಾಧಿಕಾರಿ ಸುರೇಶ್ ಬಾಬು, ಶ್ರೀಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದರು.





