ಬದಿಯಡ್ಕ: ಕಾಸರಗೋಡು ಉಪಜಿಲ್ಲಾ ಕಲೋತ್ಸವದ ಸ0ಸ್ಕøತೋತ್ಸವದ ವಂದೇಮಾತರಂನಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಕಲ್ಲಕಟ್ಟ ಎಂ.ಎ.ಯು.ಪಿ.ಶಾಲೆಯ ವಿದ್ಯಾರ್ಥಿಗಳಾದ ಅಲಿಷಾ ರೊಡ್ರಿಗಸ್, ಅಪರ್ಣ ಪಿ, ವಿನೀಶ ರೋಡ್ರಿಗಸ್, ಹರ್ಷಿತ್ ಯು, ಹನಿ, ನವ್ಯಶ್ರೀ ಕೆ.ನಾಯ್ಕ್, ಅವನೀಶ್ ಪಿ.ಎಂ.




.jpg)
