HEALTH TIPS

ಹ್ಯಾಂಡ್ ಬಾಲ್ ಚಾಂಪ್ಯನ್‍ಶಿಪ್-21ರಂದು ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ

ಕಾಸರಗೋಡು: ನವದೆಹಲಿಯಲ್ಲಿ 2026 ರ ಜನವರಿ 10 ರಿಂದ 14 ರವರೆಗೆ ನಡೆಯಲಿರುವ ಹ್ಯಾಂಡ್‍ಬಾಲ್ ರಾಜ್ಯ ಚಾಂಪಿಯನ್‍ಶಿಪ್‍ಗಾಗಿ ಕಾಸರಗೋಡು ಜಿಲ್ಲಾ ತಂಡದ ಆಯ್ಕೆ ಪ್ರಕ್ರಿಯೆ ಡಿ.  21ರಂದು ಬೆಳಿಗ್ಗೆ 10ಕ್ಕೆ ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿದೆ. ಜಿಲ್ಲಾ ತಂಡದ ಆಯ್ಕೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ 1-1-2006 ರ ನಂತರ ಜನಿಸಿದ ಮಕ್ಕಳು ತಮ್ಮ ಅರ್ಹತಾ ಪ್ರಮಾಣಪತ್ರದೊಂದಿಗೆ ಭಾಗವಹಿಸಬಹುದು. ಈ ಬಗ್ಗೆ ಮಾಹಿತಿಗಾಗಿ ಹ್ಯಾಂಡ್‍ಬಾಲ್ ಅಸೋಸಿಯೇಶನ್ ಜಿಲ್ಲಾ ಕಾರ್ಯದರ್ಶಿ ಜೀವೇಶ್ ಕುಮಾರ್. ಯು(9747536163 )ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries