ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆ-2025ರನ್ವಯ ಚುನಾವಣಾ ಸಂಬಂಧಿ ದೂರು ಅಥವಾ ಸಹಾಯಕ್ಕಾಗಿ ಸಹಾಯವಾಣಿಗಾಗಿ ಜಿಲ್ಲಾ ಚುನಾವಣಾ ವಿಭಾಗ ಪ್ರತ್ಯೇಕ ದುರವಾಣಿ ಸಂಖ್ಯೆ ಪ್ರಕಟಿಸಿದೆ.
ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿ-62824 83482, ಪೆÇಲೀಸ್ ನಿಯಂತ್ರಣ ಕೊಠಡಿ-94979 28000, 04994-213833 ಎಂಬ ಸಂಕ್ಯೆ ನೀಡಲಾಗಿದೆ.

