ಪೆರ್ಲ: ಶ್ರೀಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ 'ಸ್ವರ್ಣ ತುಲಾಭಾರ'ಯಕ್ಷಗಾನ ಬಯಲಾಟ ಡಿ. 19ರಂದು ಸಂಜೆ 7.30ಕ್ಕೆ ಪೆರ್ಲ ಸನಿಹದ ಖಂಡಿಗೆ ಪೂಪಾಡಿಕಲ್ಲು ಶ್ರೀರಾಮನಗರದಲ್ಲಿ ಜರುಗಲಿರುವುದು. ಖಂಡಿಗೆ ಪೂಪಾಡಿಕಲ್ಲು ಶ್ರೀಕೃಷ್ಣ ಸೇವಾಸಮಿತಿ ಹಾಗೂ ಊರವರ ಸಹಕಾರದೊಂದಿಗೆ ಯಕ್ಷಗಾನ ಬಯಲಾಟ ಜರುಗಲಿರುವುದಾಘಿ ಪ್ರಕಟಣೆ ತಿಳಿಸಿದೆ.

