ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯತಿಗೆ ನಡೆದ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಆರೋಗ್ಯ-ಶಿಕ್ಷಣ ಸ್ಥಾಯಿ ಸಮಿತಿ ಚೇರ್‍ಮೆನ್ ಆಗಿ ಪ್ರಿಯಾಂಕ ಎ.ಸಿ. ಆಯ್ಕೆಯಾಗಿದ್ದಾರೆ. ಇವರು ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ಅಗಲ್ಪಾಡಿ 12ನೇ ವಾರ್ಡು ಸದಸ್ಯೆಯಾಗಿದ್ದಾರೆ.
ತೆಕ್ಕೆಮೂಲೆ ನಿವಾಸಿಯಾಗಿರುವ ಇವರು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಗಂಗಾಧರ್ ಯಾದವ್ ಅವರ ಪತ್ನಿಯಾಗಿದ್ದಾರೆ.

-PRIYANKA%20AC.jpg)
