ಸಮರಸ ಚಿತ್ರಸುದ್ದಿ: ಬದಿಯಡ್ಕ: ನೀರ್ಚಾಲು ಸಮೀಪದ ಬೇಳದಲ್ಲಿರುವ ಕಾಸರಗೋಡು ಕುಬ್ಜ ಹಸು ಸಂರಕ್ಷಣಾ ಕೇಂದ್ರಕ್ಕೆ ಕಂದಾಯ ಇಲಾಖೆ ಕಾರ್ಯದರ್ಶಿ ಎಂ.ಜಿ. ರಾಜಮಾಣಿಕ್ಕಂ ಮತ್ತು ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಶನಿವಾರ ಭೇಟಿ ನೀಡಿದರು.
0
samarasasudhi
ಜನವರಿ 12, 2026