HEALTH TIPS

ಚೆಂಗಳ ಪಂಚಾಯತಿ ವಿರಾಟ್ ಹಿಂದೂ ಸಂಗಮದ ಲಾಂಛನ ಬಿಡುಗಡೆ

ಸಮರಸ ಚಿತ್ರಸುದ್ದಿ: ಬದಿಯಡ್ಕ: ಚೆಂಗಳ ಪಂಚಾಯತಿ ಸಮಿತಿಯ ನೇತೃತ್ವದಲ್ಲಿ ಮಾರ್ಚ್ 8 ರಂದು ಎಡನೀರಿನಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಂಗಮದ ಲಾಂಛನ ಬಿಡುಗಡೆ ಭಾನುವಾರ ಎಡನೀರು ಮಠದಲ್ಲಿ ಜರಗಿತು. ಸಂಘಟನಾ ಸಮಿತಿಯ ಅಧ್ಯಕ್ಷ ಸತೀಶ ಕೆಮ್ಮಂಗಯ, ಸಂಯೋಜಕ ಅನಿಲ್ ಪೈಕ, ಕೋಶಾಧಿಕಾರಿ ಶಿವಪ್ರಸಾದ ಐಲುಕುಂಜೆ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries