HEALTH TIPS

ಬಾಲಕನ ಚಿಕಿತ್ಸಾ ಸಹಾಯಕ್ಕಾಗಿ ಪೆರ್ಮುದೆ ರೂಟ್ ಬಸ್‍ಗಳ ಕಾರುಣ್ಯ ಯಾತ್ರೆ

ಕುಂಬಳೆ: ಅಪೂರ್ವ ರೋಗ ತಗಲಿ ಚಿಕಿತ್ಸೆ ಪಡೆಯುತ್ತಿರುವ ಪೆರ್ಮುದೆ ಸಮೀಪದ ಕೆಣಿಮೂಲೆ ನಿವಾಸಿ ರೌಫ್ ಎಂಬವರ ಎರಡರ ಹರೆಯದ ಪುತ್ರ ಮುಹಮ್ಮದ್ ರಹೀಫ್‍ನ ಶಸ್ತ್ರಚಿಕಿತ್ಸೆಗೆ ಭಾರಿ ವೆಚ್ಚ ತಗಲಿದೆಯೆಂದು ಕುಟುಂಬ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸಾ ಸಹಾಯಕ್ಕಾಗಿ ಪೆರ್ಮುದೆ-ಬಂದ್ಯೋಡು-ಕುಂಬಳೆ-ಕಾಸರಗೋಡು ರೂಟ್‍ನಲ್ಲಿ ಸಂಚರಿಸುವ ಜಿಸ್ತಿಯ ಹಾಗೂ ಗಝಲ್ ಬಸ್‍ಗಳು ಕಾರುಣ್ಯ ಯಾತ್ರೆ ನಡೆಸಿವೆ.

ಪೆರ್ಮುದೆಯಲ್ಲಿ  ಬಸ್‍ಗಳ ಕಾರುಣ್ಯ ಯಾತ್ರೆಗೆ ಚಾಲನೆ ನೀಡಲಾಗಿದೆ. ಈ ವೇಳೆ ಪೈವಳಿಕೆ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀನಿವಾಸ, ಮಾಜಿ ಸದಸ್ಯ ಅಮೀರ್ ಪೆರ್ಮುದೆ, ಚಾಲಕರಾದ ಸವಾದ್ ದೀನಾರ್, ಖಾಲಿದ್, ನಿರ್ವಾಹಕರಾದ ಹನೀಫ್ ಚೇರಾಲು, ಯೂಸಫ್, ಸ್ಥಳೀಯರು ಉಪಸ್ಥಿತರಿದ್ದರು. ಸುಮಾರು 50 ಸಾವಿರ ರೂ. ಸಂಗ್ರಹಿಸಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries