ಗುರುವಾರ ರಾಜ್ಯಸಭೆಯಲ್ಲಿ ಈ ಕುರಿತ ಪ್ರಶ್ನೆಯೊಂದಕ್ಕೆ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟಾ ಲಿಖಿತ ಉತ್ತರ ನೀಡಿ ಮಾತನಾಡಿದರು.
ಅಲಸಂಖ್ಯಾತರ ವಿರುದ್ಧ ನಡೆದ ಹತ್ಯೆಗಳು, ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರಕ್ಕೆ ಕಾರಣರಾದ ಅಪರಾಧಿಗಳನ್ನು ಅಲ್ಲಿನ ನ್ಯಾಯಾಲಯವು ಬಂಧಿಸುತ್ತದೆ ಎಂಬ ವಿಶ್ವಾಸವು ಭಾರತಕ್ಕಿದೆ. ತನ್ನ ನಾಗರಿಕರ ಸಂಪೂರ್ಣ ಜವಾಬ್ದಾರಿಯು ಆ ದೇಶದ್ದಾಗಿರುತ್ತದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿರುವ ಭಾರತೀಯ ನಾಗರಿಕರ ಸಹಾಯಕ್ಕಾಗಿ ಭಾರತ ಸರ್ಕಾರ ಹಾಗೂ ರಾಯಭಾರ ಕಚೇರಿ ಸದಾ ಸಿದ್ದವಿದೆ ಹಾಗು 24 ಗಂಟೆಗಳ ತುರ್ತು ಸಹಾಯವಾಣಿ ಲಭ್ಯವಿದೆ ಎಂದು ಹೇಳಿದ್ದಾರೆ.

