HEALTH TIPS

ಮೇಘಾಲಯ: ₹51 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಶಿಲ್ಲಾಂಗ್‌: ಮೇಘಾಲಯದ ಪೊಲೀಸರು ₹51 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿ, ಮಿಜೋರಾಂ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.

ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತು ಜಪ್ತಿಯಾಗಿರುವುದು ಇದೇ ಮೊದಲು.

ಪೊಲೀಸರು ಮತ್ತು ಮಾದಕ ವಸ್ತು ನಿಗ್ರಹ ಕಾರ್ಯಪಡೆ ವಾಹನ ತಪಾಸಣೆ ನಡೆಸುತ್ತಿದ್ದಾಗ ವಾಹನವೊಂದರಲ್ಲಿ 19 ಪ್ಲಾಸ್ಟಿಕ್‌ ಸಾಬೂನ್ ಪೊಟ್ಟಣ ಪತ್ತೆಯಾಗಿದೆ.

ಅದರಲ್ಲಿ 203.7 ಗ್ರಾಂ ಹೆರಾಯಿನ್‌ ಇತ್ತು. ಮತ್ತಷ್ಟು ಶೋಧ ನಡೆಸಿದಾಗ ಚೀಲವೊಂದರಲ್ಲಿ 10.145 ಕಿ.ಗ್ರಾಂ ಮೆಥಂಪೆಟಮೈನ್‌ ಮಾತ್ರೆಗಳೂ ಪತ್ತೆಯಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾದಕವಸ್ತುಗಳನ್ನು ಜಪ್ತಿ ಮಾಡಿ, ವಾಹನದಲ್ಲಿದ್ದ ಮೂವರಲ್ಲಿ ಇಬ್ಬರನ್ನು ಬಂಧಿಸಲಾಯಿತು ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries