ಕುಂಬಳೆ: ಈ ವರ್ಷದ ಸಂಸ್ಕøತ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ಸಾನ್ವಿ, ಅಂಜಿತ, ಆರಾಧ್ಯ, ಸನುಷ, ಸಾಯುಷ್, ಶಿನಿಶ್ ಉತ್ತೀರ್ಣರಾಗಿ ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದಿದ್ದಾರೆ. ಇವರ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
0
samarasasudhi
ಮಾರ್ಚ್ 19, 2026