ತಿರುವನಂತಪುರಂ: ಬಿಜೆಪಿಯ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟಿಸಲಾಗಿದೆ. ಅರಣ್ಮುಳದಲ್ಲಿ ಕುಮ್ಮನಂ ರಾಜಶೇಖರನ್ ಸ್ಪರ್ಧಿಸಲಿದ್ದಾರೆ. ಕಾಸರಗೋಡಿನಲ್ಲಿ ಜಿಲ್ಲಾಧ್ಯಕ್ಷೆ ಎಂಎಲ್. ಅಶ್ವಿನಿ, ಗುರುವಾಯೂರಿನಲ್ಲಿ ಬಿ. ಗೋಪಾಲಕೃಷ್ಣನ್, ನಾಟಿಕದಲ್ಲಿ, ಸಿಪಿಐನಿಂದ ಬಿಜೆಪಿ ಸೇರಿದ ಸಿ.ಸಿ. ಮುಕುಂದನ್ ಸ್ಪರ್ಧಿಸಲಿದ್ದಾರೆ. ಎರಡನೇ ಪಟ್ಟಿಯಲ್ಲಿ 39 ಮಂದಿ ಸ್ಥಾನ ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ-ಅರಣ್ಮುಳದಲ್ಲಿ ಕುಮ್ಮನಂ; ಕಾಸರಗೋಡಿನಲ್ಲಿ ಅಶ್ವಿನಿ ಎಂ.ಎಲ್ ಗೆ ಸ್ಥಾನ
0
ಮಾರ್ಚ್ 19, 2026
Tags

