ಮುಂಬೈ: ರಾಜ್ಯಸಭೆಗೆ ನಡೆಯಲಿರುವ ಮುಂಬರುವ ದ್ವೈವಾರ್ಷಿಕ ಚುನಾವಣೆಗೆ ಮಹಾರಾಷ್ಟ್ರದ ಬಿಜೆಪಿ ಪಕ್ಷವು ನಾಲ್ವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಾಮ್‌ದಾಸ್ ಅಠವಳೆ, ವಿನೋದ್ ತಾವ್ಡೆ, ಚಿಂತಾಮಣ್ ಇವ್‌ನಾತೆ ಹಾಗೂ ರಾಮ್‌ರಾವ್ ವಡ್‌ಕುತೆ ಅವರಿಗೆ ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ...

