ಕಾಸರಗೋಡು: ಶ್ವಾಸಕೋಶದಲ್ಲಿ ಹಾರ ವಸ್ತು ಸೇರಿಕೊಮಡು ಉಸಿರಾಟದ ಸಮಸ್ಯೆಯಿಂದ ವ್ಯಕ್ತಿ ಮೃತಪಟ್ಟಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯಾಬಜಾರ್ ಅಡ್ಕ ವೀರನ್‍ಮರ್ಕಾವ್ ನಿವಾಸಿ ಸಿ.ಪಿ ಅಪ್ಪಕುಞÂ(66)ಸಾವಿಗೀಡಾದವರು.
ಭಾನುವಾರ ಬೆಳಗ್ಗೆ ಹಾಸಿಗೆಯಿಂದ ಎದ್ದೇಳುತ್ತಿದ್ದಂತೆ ಕೆಮ್ಮು ಕಾಣಿಸಿಕೊಂಡಿದ್ದು, ನಂತರ ವಾಂತಿ ಮಾಡಿದ್ದರು. ಈ ಸಂದರ್ಭ ಆಹಾರಪದಾರ್ಧ ಶ್ವಾಸಕೋಶದಲ್ಲಿ ಸೇರಿಕೊಮಡು ಉಸಿರಾಟ ಸಮಸ್ಯೆ ಎದುರಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.

