ಸಮರಸ ಚಿತ್ರಸುದ್ದಿ: ಪೆರ್ಲ: ಅಡುಗೆ ಅನಿಲ ಬೆಲೆ ಏರಿಕೆ ಹಾಗೂ ಅಗತ್ಯಕ್ಕೆ ತಕ್ಕಂತೆ ಅಡುಗೆ ಅನಿಲ ದೊರೆಯದಿರುವುದನ್ನು ವಿರೋಧಿಸಿ ಪ್ರಜಾವಾದಿ ಮಹಿಳಾ ಅಸೋಸಿಯೇಷನ್ ಎಣ್ಮಕಜೆ ವಿಲೇಜ್ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ನಡೆಯಿತು. ಮಹಿಳಾ ಅಸೋಶಿಯೇಶನ್ ಜಿಲ್ಲಾ ಸಮಿತಿ ಸದಸ್ಯೆ ಸೌಧಾಬಿ ಹನೀಫ್ ಉದ್ಘಾಟಿಸಿದರು. ಮಮತಾ ಅಧ್ಯಕ್ಷತೆ ವಹಿಸಿದ್ದರು. ಪುಷ್ಪಾ ಬೆದ್ರಂಪಳ್ಳ, ಜಾನಕಿ ಮೊದಲಾದವರು ಭಾಗವಹಿಸಿದ್ದರು.

.jpg)
