HEALTH TIPS

ಎಸ್ಸೆಸೆಲ್ಸಿ ಮತ್ತು ಹೈಯರ್ ಸೆಕೆಂಡರಿ ಪ್ಲಸ್‍ವನ್ ಪರೀಕ್ಷೆಗಳು ಆರಂಭ

ಸಮರಸ ಚಿತ್ರಸುದ್ದಿ:ಕಾಸರಗೋಡು:  ಕೇರಳ ರಾಜ್ಯದಾದ್ಯಂತ ಎಸ್ಸೆಸೆಲ್ಸಿ ಮತ್ತು ಹೈಯರ್ ಸೆಕೆಂಡರಿ ಪ್ಲಸ್ ವನ್ ತರಗತಿ ಪರೀಕ್ಷೆ ಗುರುವಾರ ಆರಂಭಗೊಂಡಿತು. ಮೊದಲ ದಿನದ ಪರೀಕ್ಷೆ ಕಳೆದು ತರಗತಿಯಿಂದ ಹೊರಬಂದ ಕಾಸರಗೋಡು ನಗರದ ಶಾಲೆಯೊಂದರ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಅವಲೋಕನ ನಡೆಸಿದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries