ಸಮರಸ ಚಿತ್ರಸುದ್ದಿ: ಮಂಜೇಶ್ವರ: ಮಹಿಳಾ ದಿನಾಚರಣೆಯ ಅಂಗವಾಗಿ ಬಾಕ್ರಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮೀರಾ ಹಾಗೂ ಆಶಾ ಅವರನ್ನು ಶಾಲಾ ಪ್ರಬಂಧಕಿ ರಮ್ಯ ನಾವಡ ಹಾಗೂ ಅಧ್ಯಾಪಕ ವೃಂದ ಫಲ ಪುಷ್ಪಗಳನ್ನು ನೀಡಿ ಗೌರವಿಸಿದರು.
0
samarasasudhi
ಮಾರ್ಚ್ 13, 2026