HEALTH TIPS

ಮಲಪ್ಪುರಂನಲ್ಲಿ ಸ್ಟ್ರಾಂಗ್ ರೂಮ್ ಕಾವಲಿಗಿದ್ದ 2 ಬಿಎಸ್ಎಫ್ ಯೋಧರು ನಾಪತ್ತೆ: ಅಧಿಕೃತ ದೂರು ದಾಖಲಿಸಿದ ಬಿಎಸ್ಎಫ್

ಮಲಪ್ಪುರಂ: ಕೊಟ್ಟಕ್ಕಲ್ ಕ್ಷೇತ್ರದಲ್ಲಿ ಅಂಚೆ ಮತಗಳನ್ನು ಇಡಲಾಗಿದ್ದ ಸ್ಟ್ರಾಂಗ್ ರೂಮಿನ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದ ಇಬ್ಬರು ಬಿಎಸ್‌ಎಫ್ ಜವಾನರು ನಾಪತ್ತೆಯಾಗಿದ್ದಾರೆ.

ಮಧ್ಯಪ್ರದೇಶದ ಮೂಲದ ಮುಖೇಶ್ ಸಿಂಗ್ ಮತ್ತು ಬರ್ಮನ್ ನಾಪತ್ತೆಯಾದವರು. ಘಟನೆಯ ಬಗ್ಗೆ ಬಿಎಸ್‌ಎಫ್ ಸಹಾಯಕ ಕಮಾಂಡೆಂಟ್ ಮಲಪ್ಪುರಂ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ರಜೆ ತೆಗೆದುಕೊಳ್ಳುವ ಬಗ್ಗೆ ಅವರ ಮೇಲಧಿಕಾರಿಯೊಂದಿಗೆ ಅವರು ವಾಗ್ವಾದ ನಡೆಸಿದ್ದರು ಎಂಬ ಸೂಚನೆಗಳಿವೆ.

ಕಾಣೆಯಾದ ಯೋಧರ ಬದಲಿಗೆ ಇನ್ನಿಬ್ಬರನ್ನು ನೇಮಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries