ಅಥೆನ್ಸ್: ಶನಿವಾರ ಹಾರ್ಮುಝ್ ಜಲಸಂಧಿಯನ್ನು ದಾಟಲು ಪ್ರಯತ್ನಿಸಿದ ಕನಿಷ್ಠ ಎರಡು ವಾಣಿಜ್ಯ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ reuters ವರದಿ ಮಾಡಿದೆ.
ಈ ದಾಳಿಯಿಂದ ಉಂಟಾಗಿರುವ ಪರಿಣಾಮವೇನು ಎಂದು ತಕ್ಷಣಕ್ಕೆ ತಿಳಿದು ಬಂದಿಲ್ಲ.
0
samarasasudhi
ಏಪ್ರಿಲ್ 19, 2026