HEALTH TIPS

ಚುನಾವಣೋತ್ಸವದ ಚಿತ್ರ ಮಾಹಿತಿ

: ಕಾಸರಗೋಡು ಕಸಬಾ ಬೀಚ್‍ನ ಸೂಕ್ಷ್ಮ ಮತದಾನ ಕೇಂದ್ರವೊಂದರಲ್ಲಿ ಕೇಂದ್ರ ಸೇನಾ ಪಡೆ ಯೋಧರ ಪಹರೆಯೊಂದಿಗೆ ಮತದಾನ ನಡೆಯಿತು.


ಕುಂಜತ್ತೂರ್: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಒಂದನೇ ಮತಗಟ್ಟೆ ಕುಂಜತ್ತೂರು ಶಾಲೆಯ ಮತಗಟ್ಟೆಯೊಂದರಲ್ಲಿ ಶಿಥಿಲ ಗಾಲಿಕುರ್ಚಿಯಲ್ಲಿ ಅಸೌಖ್ಯಪೀಡಿತ ಮತದಾರರೊಬ್ಬರನ್ನು ಸಂಬಂಧಿಕರು ಎತ್ತಿಕೊಂಡು ಮತಗಟ್ಟೆಗೆ ಕರೆದೊಯ್ಯಬೇಕಾಯಿತು.




ಕಾಸರಗೋಡು ಅಡ್ಕತ್ತಬೈಲ್ ಜಿಯುಪಿ ಶಾಲೆಯ ಮತಗಟ್ಟೆಯೊಂದರಲ್ಲಿ ಮತದಾನಕ್ಕಾಗಮಿಸಿದ ವೃದ್ಧೆಯನ್ನು ಗಾಲಿಕುರ್ಚಿಯಲ್ಲಿ ಸಾಗಿಸಲು ಸೇನಾ ಯೋಧರೊಬ್ಬರು ಸಹಕರಿಸುತ್ತಿರುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries