HEALTH TIPS

ರಜಾಕಾಲದ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ

ಬದಿಯಡ್ಕ: ಎಲ್ಲಾ ವಯೋಮಾನದ ಮಕ್ಕಳಿಗೂ ಬೇಸಿಗೆ ರಜಾಕಾಲವನ್ನು ಮನೋ ವಿಕಸಿತಗೊಳಿಸುವಂತೆ ಸದುಪಯೋಗಪಡಿಸಿ ಬೇಸಿಗೆ ರಜಾಕಾಲದ ಸರ್ಕಾರ ಅಂಗೀಕೃತ ಉದ್ಯೋಗವಕಾಶ ಸಾಧ್ಯತೆಯ ಕಂಪ್ಯೂಟರ್ ತರಬೇತಿ ಕೇರಳ ಸ್ಟೇಟ್ ರೂಟ್ರೋನಿಕ್ಸ್ ಇದರ  ಎಐ ಹಾಗೂ 30ಕ್ಕೂ ಹೆಚ್ಚು  ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎರಡು ತಿಂಗಳ ಕೋರ್ಸುಗಳಿದ್ದು ಪೂರ್ತಿ ಮಾಡಿದವರಿಗೆ ಕೇರಳ ಸರ್ಕಾರದ ಸರ್ಟಿಫಿಕೇಟು ಲಭಿಸುವುದು. ಇದರೊಂದಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿಯು ನೀಡಲಾಗುವುದು.  ಮೂರನೇ ಕ್ಲಾಸಿಗೆ ಮೇಲ್ಪಟ್ಟ ಮಕ್ಕಳಿಗೆ ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಕೋರ್ಸುಗಳೊಂದಿಗೆ ವ್ಯಕ್ತಿತ್ವ ವಿಕಾಸನ ತರಗತಿ, ಸೋಫ್ಟ್ ಸ್ಕಿಲ್ ಮುಂತಾದ ಮಕ್ಕಳ ಮನೋವಿಕಾಸನಕ್ಕೆ ಪೂರಕವಾಗುವ ತರಬೇತಿಗಳನ್ನು ನೀಡಲಾಗುವುದು. ಏಪ್ರಿಲ್ 2 ರಿಂದ ತರಗತಿಗಳು ಆರಂಭಗೊಂಡಿದ್ದು, ಹೆಚ್ಚಿನ ವಿವರಗಳಿಗೆ ಎಲೈಟ್ ಅಕಾಡೆಮಿ ತಾಜ್ ಕಾಂಪ್ಲೆಕ್ಸ್ ಬದಿಯಡ್ಕ. 8606338429 ಇವರನ್ನು ಸಂದರ್ಶಿಸಬಹುದಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries