ಬದಿಯಡ್ಕ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ 184 ಮಂದಿ ಪರೀಕ್ಷೆ ಬರೆದಿದ್ದು ಎಲ್ಲರೂ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿ ಶಾಲೆಗೆ ಶೇ.100 ಫಲಿತಾಂಶವನ್ನು ತಂದಿದ್ದಾರೆ.
ಪ್ರಸ್ತುತ ಶಾಲೆಯಲ್ಲಿ 12 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಪಡೆದಿದ್ದಾರೆ. ಈ ಶಾಲೆಯ ಅನಘ ಲಕ್ಷ್ಮಿ, ಅನನ್ಯ ಜಿ. ಭಟ್ ಕೆ., ಅಂಜನ ಎಸ್.ಆರ್., ಅವನಿ ಶೆಟ್ಟಿ, ಭೂಮಿಕ, ಜೆನಿಶ ಕ್ರಾಸ್ತಾ, ಪೂರ್ವಿ ಜೋಶಿ, ಸಾಹಿತ್ಯ ವಿ. ರೈ, ಶ್ರದ್ಧ ಕೆ.ಪಿ., ತಿಶ, ತೃಷಾ ಜಿ.ಆರ್., ತೃಷಾ ದಾಸ್ ಈ ಸಾಧನೆಯನ್ನು ಪ್ರದರ್ಶಿಸಿದ್ದಾರೆ.

-THISHA-side.jpg)
-AVANI%20SHETTY-side.jpg)
