HEALTH TIPS

ಸಿಬಿಎಸ್‌ಇ ಪೋರ್ಟಲ್‌: ಜೂನ್‌ 1ರಿಂದ ಕಾರ್ಯಾರಂಭ

ನವದೆಹಲಿ: 12ನೇ ತರಗತಿಯ ಉತ್ತರ ಪತ್ರಿಕೆಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನ ಸೇರಿದಂತೆ ಫಲಿತಾಂಶದ ನಂತರದ ಚಟುವಟಿಕೆಗಳಿಗಾಗಿ ಸಿಬಿಎಸ್‌ಇ ಪೋರ್ಟಲ್‌ ಜೂನ್‌ 1ರಿಂದ ಕಾರ್ಯಾರಂಭ ಮಾಡಲಿದೆ.

ಉತ್ತರ ಪತ್ರಿಕೆಗಳ ಪರಿಶೀಲನೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪಾರದರ್ಶಕ ಮತ್ತು ದೋಷಮುಕ್ತ ಪ್ರಕ್ರಿಯೆ ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲ ಇದ್ದರೆ ಸಿಬಿಎಸ್‌ಇ ಟೆಲಿ-ಕೌನ್ಸೆಲಿಂಗ್‌ ಸಹಾಯವಾಣಿ- 1800 11 8004 ಮತ್ತು ಇಮೇಲ್‌- resultcbse2026@cbseshiksha.in ಸಂಪರ್ಕಿಸಬಹುದು ಎಂದು ಸಿಬಿಎಸ್‌ಇ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries