ಬದಿಯಡ್ಕ: ಕೊಲ್ಲಂಗಾನ ಸಮೀಪದ ಪಜ್ಜ ಶಿವನಿಲಯದ ದಿ.ರಾಮಕೃಷ್ಣ ಭಟ್ ಅವರ ಪತ್ನಿ ಸಾವಿತ್ರಿ ಅಮ್ಮ(81)ಸೋಮವಾರ ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಹಿರಿಯ ಕೃಷಿಕರಾಗಿದ್ದರು. ಮೃತರು ಪುತ್ರ ಗೋವಿಂದ ಶರ್ಮ(ಹರಿಹರ), ಸದಾಶಿವ ಶರ್ಮ ಕೊಳಾರಿ, ತಿರುಮಲೇಶ್ವರ ಭಟ್ ಪಜ್ಜ, ಪುತ್ರಿ ಶೈಲಜಾ ಮಲಪ್ಪುರಂ ಕೋಟೆಕ್ಕಡವು, ಸೊಸೆಯಂದಿರಾದ ರಾಜೇಶ್ವರಿ ಗೋವಿಂದ ಶರ್ಮ, ಸೌಮ್ಯಾ ಸದಾಶಿವ ಶರ್ಮ, ಅಳಿಯ ಪ್ರೇಮ್ ಕುಮಾರ್ ಕೋಟೆಕ್ಕಡವು ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

-SAVITHRI%20AMMA.jpg)
