HEALTH TIPS

ಹಾರ್ಮುಝ್ ಬೈಪಾಸ್ ಮಾಡುವ ಯುಎಇ ಪೈಪ್‍ಲೈನ್ ಯೋಜನೆ ಪ್ರಗತಿಯಲ್ಲಿ

 ಅಬುಧಾಬಿ: ಫುಜೈರಾ ಬಂದರಿನ ಮೂಲಕ ಕಚ್ಛಾತೈಲ ರಫ್ತು ಮಾಡುವ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸುವ ಉದ್ದೇಶದ ಪ್ರಮುಖ ತೈಲ ಪೈಪ್‍ಲೈನ್ ಯೋಜನೆಯನ್ನು ತ್ವರಿತಗೊಳಿಸುವುದಾಗಿ ಯುಎಇ ಶುಕ್ರವಾರ ಘೋಷಿಸಿದೆ.


ಇರಾನ್-ಅಮೆರಿಕ ಮತ್ತು ಇಸ್ರೇಲ್ ಯುದ್ಧದಿಂದಾಗಿ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯ ಮಧ್ಯೆ ಹಾರ್ಮುಝ್ ಜಲಸಂಧಿಯನ್ನು ಬೈಪಾಸ್ ಮಾಡುವ ಮೂಲಕ ಹಾರ್ಮುಝ್ ಮೇಲಿನ ಅವಲಂಬನೆ ಕಡಿಮೆಗೊಳಿಸುವ ಉದ್ದೇಶದ `ವೆಸ್ಟ್-ಈಸ್ಟ್ ಪೈಪ್‍ಲೈನ್' ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಈಗ ನಿರ್ಮಾಣ ಹಂತದಲ್ಲಿರುವ ಪೈಪ್‍ಲೈನ್ 2027ರಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಯುಎಇ ಈಗ `ಅಬುಧಾಬಿ ಕಚ್ಛಾತೈಲ ಪೈಪ್‍ಲೈನ್' ಅನ್ನು ನಿರ್ವಹಿಸುತ್ತಿದ್ದು ಇದು ಹಾರ್ಮುಝ್ ಜಲಸಂಧಿಯನ್ನು ಬೈಪಾಸ್ ಮಾಡುವ ಮೂಲಕ ದಿನಕ್ಕೆ 1.8 ದಶಲಕ್ಷ ಬ್ಯಾರೆಲ್‍ಗಳಷ್ಟು ಕಚ್ಛಾತೈಲವನ್ನು ನೇರವಾಗಿ ಒಮಾನ್ ಕರಾವಳಿಗೆ ಸಾಗಿಸುತ್ತದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries