ಕುಂಬಳೆ: ಇಚ್ಲಂಪಾಡಿ ಕೊಡ್ಯಮ್ಮ ಕೋಟೆಕಾರ್ ನಿವಾಸಿ ವಂದನಾ(21) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದಾರೆ. ಯುವತಿ ಸಹೋದರ ನೀಡಿದ ದೂರಿನ ಮೇರೆಗೆ ಕೇಸು ದಾಖಲಾಗಿದೆ.
ಕಾಸರಗೋಡು ಅಣಂಗೂರಿನ ಡೆಂಟಲ್ ಕ್ಲಿನಿಕ್‍ನಲ್ಲಿ ಕೆಲಸ ನಿರ್ವಹಿಸುತ್ತಿರುವ ವಂದನಾ, ಮಂಗಳವಾರ ಎಂದಿನಂತೆ ಮನೆಯಿಂದ ಕೆಲಸಕ್ಕೆ ತೆರಳಿದ್ದು, ನಂತರ ಮನೆಗೆವಾಪಸಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

.webp)
