HEALTH TIPS

ಉಕ್ರೇನ್ ಮೇಲಿನ ಯುದ್ಧ: ಏಕಪಕ್ಷೀಯ ಕದನವಿರಾಮ ಘೋಷಿಸಿದ ರಷ್ಯಾ

ಮಾಸ್ಕೊ: ಎರಡನೇ ವಿಶ್ವಯುದ್ಧದ 81ನೇ ವಿಜಯೋತ್ಸವದ ಅಂಗವಾಗಿ ರಷ್ಯಾವು ಶುಕ್ರವಾರ ಮತ್ತು ಶನಿವಾರ ಏಕಪಕ್ಷೀಯ ಕದನ ವಿರಾಮವನ್ನು ಘೋಷಿಸಿದೆ. ಆದರೆ ವಿಜಯೋತ್ಸವ ಆಚರಣೆಗೆ ಉಕ್ರೇನ್ ಅಡ್ಡಿಪಡಿಸಿದರೆ ಪ್ರತಿ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ರಷ್ಯಾದ ಪ್ರಮುಖ ರಜಾದಿನದ ಸಂದರ್ಭದಲ್ಲಿ ಕದನ ವಿರಾಮವನ್ನು ಉಕ್ರೇನ್ ಪಾಲಿಸುವ ವಿಶ್ವಾಸವಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

ಆದರೆ ಉಕ್ರೇನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

'ವಿಜಯೋತ್ಸವಕ್ಕೆ ಅಡ್ಡಿಯಾದರೆ ಉಕ್ರೇನ್ ರಾಜಧಾನಿ ಮೇಲೆ ಭೀಕರ ಕ್ಷಿಪಣಿ ದಾಳಿ ನಡೆಸುತ್ತೇವೆ. ಅಲ್ಲಿನ ನಾಗರಿಕರು ಮತ್ತು ವಿದೇಶಿ ರಾಜತಾಂತ್ರಿಕರು ಸ್ಥಳಾಂತರಗೊಳ್ಳಬೇಕಾಗಬಹುದು' ಎಂದು ಎಚ್ಚರಿಕೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries