ಸಮರಸ ಚಿತ್ರಸುದ್ದಿ: ಬದಿಯಡ್ಕ: ನೀರ್ಚಾಲು ಸಮೀಪದ ಕೊಲ್ಲಂಗಾನ ಪಜ್ಜ ಅರಂತೋಡು ನಾಗರಾಜ ಸನ್ನಿಧಿಯಲ್ಲಿ ಪತ್ತನಾಜೆ(ಹತ್ತಾವಧಿ) ಪ್ರಯುಕ್ತ ಸೋಮವಾರ ನಾಗತಂಬಿಲ ನಡೆಯಿತು.ಬ್ರಹ್ಮಶ್ರೀ ಶಿವಸುಬ್ರಹ್ಮಣ್ಯ ಭಟ್ ಶುಳುವಾಲಮೂಲೆ ಕಾರ್ಮಿಕತ್ವ ವಹಿಸಿದ್ದರು. ತಿರುಮಲೇಶ್ವರ ಭಟ್ ಪಜ್ಜ, ಸದಾಶಿವ ಶರ್ಮ ಪಜ್ಜ ನೇತೃತ್ವ ವಹಿಸಿದ್ದರು. ಸ್ಥಳೀಯ ಭಕ್ತರು ಪಾಲ್ಗೊಂಡಿದ್ದರು. ಮಧುಶಂಕರ ಪಜ್ಜ ಅವರ ನೇತೃತ್ವದಲ್ಲಿ ಮಧ್ಯಾಹ್ನ ಅನ್ನದಾನ ನಡೆಯಿತು.

.jpg)
.jpg)
