HEALTH TIPS

ಒಮಾನ್ ಸಮುದ್ರ ನಿಮ್ಮ ಸ್ಮಶಾನವಾಗಲಿದೆ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ

ಟೆಹರಾನ್: ಒಮಾನ್ ಸಮುದ್ರವು ಅಮೆರಿಕನ್ನರ ಪಾಲಿಗೆ ಸಮಾಧಿ ಭೂಮಿಯಾಗುವ ಮುನ್ನ ಅಮೆರಿಕವು ಇರಾನ್‌ ನ ಬಂದರುಗಳ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸಬೇಕು ಎಂದು ಇರಾನ್ ಸೋಮವಾರ ಎಚ್ಚರಿಕೆ ನೀಡಿದೆ.

ಇರಾನ್‌ ನ ಸೇನೆಯು ಮತ್ತಷ್ಟು ಘರ್ಷಣೆಗೆ ಸಿದ್ಧವಾಗಿದೆ.

ಅಮೆರಿಕದ ದಿಗ್ಬಂಧನವು ಯುದ್ಧದ ಕ್ರಿಯೆಯಾಗಿದ್ದು, ಅದನ್ನು ಎದುರಿಸುವುದು ಇರಾನ್‌ ನ ಹಕ್ಕು ಆಗಿದೆ. ಅವರು ಇರಾನ್‌ ನ ಬಂದರುಗಳ ಮೇಲಿನ ದಿಗ್ಬಂಧನವನ್ನು ಮುಂದುವರಿಸಿದಷ್ಟೂ ಪ್ರಪಂಚದಾದ್ಯಂತದ ದೇಶಗಳಿಗೆ ಹೆಚ್ಚಿನ ಹಾನಿ ಸಂಭವಿಸುತ್ತದೆ ಎಂದು ಇರಾನ್ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries