HEALTH TIPS

ಕುರ್ಚಿಪಳ್ಳ, ಸೂರಂಬೈಲು, ಎಡಪರಂಬಗಳಲ್ಲಿ ಅಧ್ಯಾಪಕ ಹುದ್ದೆಗೆ ಸಂದರ್ಶನ

ಉಪ್ಪಳ: ಉಪ್ಪಳ ಕುರ್ಚಿಪಳ್ಳದ ಸರ್ಕಾರಿ ಹಿಂದೂಸ್ಥಾನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನವೇತನ ಆಧಾರದಲ್ಲಿ ಯುಪಿಎಸ್.ಟಿ.ಕನ್ನಡ ಒಂದು ಹಾಗೂ ಉರ್ದು ಒಂದು ಶಿಕ್ಷಕರ ನೇಮಕಾತಿಗೆ ಮೇ.26 ರಂದು ಮಂಗಳವಾರ ಶಾಲಾ ಕಾರ್ಯಾಲಯದಲ್ಲಿ ಬೆಳಿಗ್ಗೆ 10.30ರಿಂದ ಸಂದರ್ಶನ ನಡೆಯಲಿದೆ. ಅರ್ಹ ಆಸಕ್ತರು ಅಸಲಿ ಪ್ರಮಾಣ ಪತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


.......................................................................................................................................................................

ಸೂರಂಬೈಲು ಶಾಲೆಯಲ್ಲಿ ಸಂದರ್ಶನ

ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ದಿನ ವೇತನ ಆಧಾರದಲ್ಲಿ ನೇಮಕಾತಿಗಾಗಿ ಸಂದರ್ಶನ ಮೇ.25 ರಂದು ಸೋಮವಾರ ಬೆಳಗ್ಗೆ 10 ರಿಂದ ಶಾಲಾ ಕಛೇರಿಯಲ್ಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಅಸಲಿ ದಾಖಲೆಪತ್ರಗಳೊಂದಿಗೆ ಹಾಜರಾಗಲು ತಿಳಿಸಲಾಗಿದೆ.

ಎಚ್.ಎಸ್.ಟಿ ಗಣಿತ(ಮಲಯಾಳ ಮಾಧ್ಯಮ), ಎಚ್.ಎಸ್.ಟಿ ಸಂಸ್ಕøತ, ಎಚ್.ಎಸ್.ಟಿ ಫಿಸಿಕಲ್ ಸಯನ್ಸ್(ಮಲಯಾಳ ಮಾಧ್ಯಮ), ಯು.ಪಿ.ಎಸ್.ಟಿ (ಮಲಯಾಳ ಮಾಧ್ಯಮ), ಯು.ಪಿಎಸ್.ಟಿ(ಕನ್ನಡ ಮಾಧ್ಯಮ), ಎಲ್.ಪಿ.ಎಸ್.ಟಿ(ಮಲಯಾಳ ಮಾಧ್ಯಮ) ಮತ್ತು ಅರೆಬಿಕ್ ಜೂನಿಯರ್ ಲೇಂಗ್ವೇಜ್ ಟೀಚರ್ ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಆಸಕ್ತರು ಮಾಹಿತಿಗೆ ಸಂಪರ್ಕ ಸಂಖ್ಯೆ 9495094859, 8921073496 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

.......................................................................................................................................................................

ಎಡಪರಂಬದಲ್ಲಿ ಸಂದರ್ಶನ

ಮುಳ್ಳೇರಿಯ: ಅಡೂರು ಸಮೀಪದ ಎಡಪರಂಬ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅರೆಬಿಕ್ ಪೂರ್ಣಆವಧಿ ಒಮದು ಶಿಕ್ಷಕ ಹುದ್ಧೆಗೆ ದಿನವೇತನ ಆಧಾರದಲ್ಲಿ ನೇಮಕಾತಿಗೆ ಮೇ.30 ರಂದು ಶಾಲಾ ಕಾರ್ಯಾಲಯದಲ್ಲಿ ಬೆಳಿಗ್ಗೆ 10 ರಿಂದ ಸಂದರ್ಶನ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಸಂದರ್ಶನದಲ್ಲಿ ಅಸಲಿ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  


.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries