HEALTH TIPS

ಚತ್ತೀಸ್‌ಗಡದಲ್ಲಿ 1.22 ಕ್ಯಾರಟ್‌ನ ಐದು ನೈಸರ್ಗಿಕ ವಜ್ರ ಪತ್ತೆ

 ರಾಯ್ಪುರ: ಚತ್ತೀಸ್‌ಗಡದ ಮಹಾಸಮುಂದ್ ಜಿಲ್ಲೆಯಲ್ಲಿ ಬಲೋಡಾ-ಬೆಲ್ಮುಂಜಿ ಗಣಿಗಾರಿಕಾ ಪ್ರದೇಶದಲ್ಲಿ ವೈಜ್ಞಾನಿಕ ಅನ್ವೇಷಣೆ ಸಂದರ್ಭ 1.22 ಕ್ಯಾರಟ್ ತೂಕದ ಐದು ನೈಸರ್ಗಿಕ ವಜ್ರಗಳು ಪತ್ತೆಯಾಗಿವೆ.


ಚತ್ತೀಸ್‌ಗಡ ಸರಕಾರದ ಶಿಫಾರಸಿಂತೆ 1957ರ ಕಾನೂನಿನಡಿ, 156.80 ಚದರ ಕಿ.ಮೀ.ವಿಸ್ತೀರ್ಣದ ಈ ಪ್ರದೇಶದಲ್ಲಿ ಜಂಟಿ ಸಹಭಾಗಿತ್ವದೊಂದಿಗೆ ವಜ್ರದ ಗಣಿಗಾರಿಕೆ ನಡೆಸುವುದಕ್ಕೆ ಕೇಂದ್ರ ಸರಕಾರವು ಅನುಮೋದನೆ ನೀಡಿತ್ತು.

ಕೆಸರಿನ ಮಾದರಿ ಸಂಗ್ರಹಣೆ, ಭೂ ಆಯಸ್ಕಾಂತೀಯ ಹಾಗೂ ಪ್ರತಿರೋಧಾತ್ಮಕ ಸರ್ವೇಕ್ಷಣೆ ಮತ್ತಿತರ ಅಂತಾರಾಷ್ಟ್ರೀಯವಾಗಿ ಪುರಸ್ಕೃತವಾದ ತಂತ್ರಜ್ಞಾನಗಳನ್ನು ಒಳಗೊಂಡು ಈ ಅನ್ವೇಷಣೆಯನ್ನು ನಡೆಸಲಾಗಿತ್ತು.

ಬೋಟ್ಸ್ವಾನ, ದಕ್ಷಿಣ ಆಫ್ರಿಕಾ, ಕೆನಡಾ ಹಾಗೂ ಆಸ್ಟ್ರೇಲಿಯದಂತಹ ಪ್ರಮುಖ ವಜ್ರ ಉತ್ಪಾದಕ ದೇಶಗಳು ಆರಂಭಿಕ ಹಂತದಲ್ಲಿ ಸೀಮಿತ ಸಂಖ್ಯೆಯ ವಜ್ರಗಳನ್ನು ಉತ್ಖನನಗೈಯುವಲ್ಲಿ ಸಫಲವಾಗಿವೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries