HEALTH TIPS

ಕಲೆಕ್ಟರೇಟಲ್ಲಿ ಟಿ.ಪಿ.ದಾಸನ್ ಸಂಸ್ಮರಣೆ

ಕಾಸರಗೋಡು: ಜಿಲ್ಲಾ ಕಲೆಕ್ಟರೇಟ್ ಮಿನಿ ಸಭಾಂಗಣದಲ್ಲಿ ಕೇರಳ ಕ್ರೀಡಾ ಮಂಡಳಿಯ ಮಾಜಿ ಅಧ್ಯಕ್ಷ ಟಿ.ಪಿ.ದಾಸನ್ ಅವರ ಸಂಸ್ಮರಣಾ ಸಭೆ ನಡೆಯಿತು. ಜಿಲ್ಲಾ ಕ್ರೀಡಾ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ರೀಡಾ ಮಂಡಳಿಯ ಅಧ್ಯಕ್ಷ ಪ್ರೊ.ಪಿ.ರಘುನಾಥ್ ಅಧ್ಯಕ್ಷತೆ ವಹಿಸಿದ್ದರು ಮತ್ತು ರಾಜ್ಯ ಕ್ರೀಡಾ ಮಂಡಳಿಯ ಸದಸ್ಯ ಪಿ.ಪಿ.ಅಶೋಕನ್ ಮಾಸ್ಟರ್ ಸಂಸ್ಮರಣಾ ಉಪನ್ಯಾಸ ನೀಡಿದರು. ರಾಜ್ಯ ಕ್ರೀಡಾ ಮಂಡಳಿ ಸದಸ್ಯ ಮಧುಸೂದನನ್, ಜಿಲ್ಲಾ ಕ್ರೀಡಾ ಮಂಡಳಿ ಕಾರ್ಯಕಾರಿ ಸದಸ್ಯರಾದ ಟಿ.ವಿ.ಕೃಷ್ಣನ್, ವೀರಮಣಿ, ಎಂ.ಟಿ.ಪಿ.ಅಶ್ರಫ್, ಜಿಲ್ಲಾ ಒಲಿಂಪಿಕ್ ಅಸೋಸಿಯೇಷನ್ ಸದಸ್ಯ ಲತೀಫ್, ಸಾಮಾಜಿಕ ಕಾರ್ಯಕರ್ತ ಸಿದ್ದಿಕ್ ಚಕ್ಕರ, ಮತ್ತು ಕಬಡ್ಡಿ ತರಬೇತುದಾರ ಕೆ.ಗಣೇಶ್ ಮಾತನಾಡಿದರು. ಜಿಲ್ಲಾ ಕ್ರೀಡಾ ಮಂಡಳಿ ಉಪಾಧ್ಯಕ್ಷ ಪಳ್ಳಂ ನಾರಾಯಣನ್ ಸ್ವಾಗತಿಸಿ, ಜಿಲ್ಲಾ ಕ್ರೀಡಾ ಅಧಿಕಾರಿ ಎಂ.ಎಸ್.ಸುದೀಪ್ ಬೋಸ್ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries